Wednesday, November 08, 2017

SHANAISCHARA CHARITAM Chapters from Grantha ( ಅಧ್ಯಾಯ ವಿವರಣೆ )

                                                                                                                                                                                                                                            ಶ್ರೀ ಶನೈಶ್ಚರ ಚರಿತಂ ಅಧ್ಯಾಯ ವಿವರಣೆ                                                  
                                                                     || श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ 
ಅಷ್ಟೋತ್ತರ ಶತಂಜಪಃ,ಶ್ರೀದಶರಥಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )   


ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  

ಪ್ರಥಮ ಸಂಧಿ   
: ಶ್ರೀ  ಶನೈಶ್ಚರ ಜನ್ಮ ಕಥಾ        ಕಾಶೀಖಂಡ ಪುರಾಣ 20 ನೇ ಅಧ್ಯಾಯ
ದ್ವಿತೀಯ ಸಂಧಿ  
: “ ನಿಧಿಯುಕ್ತ ಕುಂಬಳ   ಉಮರಜ ಗ್ರಾಮದಲ್ಲಿ ಒಂದಾನೊಂದು ಕಾಲದಲ್ಲಿದ್ದ ಸನಾತನ ಮಠದ ಶಾಖೆಯಲ್ಲಿ ದೊರೆತ ಹಳೆಯ ಜೀರ್ಣ ಕಡತಗಳಲ್ಲಿ  ಕೂಷ್ಮಾಂಡ ಪುರಾಣ  ಎಂದು ಶನಿದೇವರ ಮಹಿಮೆ ಹೇಳುವ ಕಥೆಯನ್ನು ಚನ್ನಾಗಿ ಶಬ್ದ ಬದ್ಧ ವಾಗಿಸಿ ಬರೆದದ್ದು. 
ತ್ರಿತೀಯ ಸಂಧಿ   
: ಮೂಲ ಗುಜರಾಥಿ ಭಾಷೆಯಲ್ಲಿರುವ ಪ್ರಚಲಿತ  “ ಶ್ರೀ ಶನಿ ಮಹಾತ್ಮೆ “ ಪುಸ್ತಕ ದಿಂದ ಆಯ್ದು ಕನ್ನಡದ ಕಾವ್ಯ ರೂಪದಲ್ಲಿ ಮಾರ್ಪಡಿಸಲಾಗಿದೆ.
ಚತುರ್ಥ ಸಂಧಿ   
: ರಾಜಾ ವಿಕ್ರಮನು ಶನೈಶ್ಚರ ಅವಕೃಪೆಯಿಂದ ಪಡೆದ ಬವಣೆ ಮತ್ತು ಕೃಪೆಯಿಂದ ಪಡೆದ ದಿವ್ಯದೇಹ ಹೊಂದಿದ ಬಗೆ, ದೇವ ಗುರು ಬೃಹಸ್ಪತಿಯ  ರಾಶಿಗೆ ಶನಿದೇವರ ವಕ್ರದೃಷ್ಟಿ ಮತ್ತು  ಕೃಪಾದೃಷ್ಟಿ 
ಪಂಚಮ ಸಂಧಿ   
: ದೇವಾಧಿದೇವತೆಗಳ, ಮಹರ್ಷಿಗಳ, ರಾಜಮಹಾರಾಜರುಗಳ ಮೇಲೆ  ಶ್ರೀ ಶನೈಶ್ಚರದೇವರ  ವಕ್ರ ದೃಷ್ಟಿಯ ಘಟನೆಗಳು ಮತ್ತು ಉಪಶಮನ    

ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ ಶ್ರೀ ಶನೈಶ್ಚರ ಚರಿತಂ ಈ ಗ್ರಂಥವು
ಕ್ರಮಶಃ     ಪ್ರಥಮ ಸಂಧಿಯಿಂದ ಪ್ರಕಟಗೊಳ್ಳಲಿದೆ.




No comments:

Post a Comment